ಹೊಸ ಗಾದೆ ::: ಹೊಟ್ಟೆಗೆ ಹಿಟ್ಟಿಲದೆ ಹೋದ್ರು ಜೇಬಿನಲ್ಲಿ ಮೊಬೈಲಾ ???
ಬದುಕಿರೋ ಯಾವ ಮನುಷ್ಯನು ಇಷ್ಟು famous ಅಂಡ್ popular ಆಗಿಲ್ಲ ...ಆದರೆ ಒಂದು ನಿರ್ಜೀವ ವಸ್ತು ಇಷ್ಟು ಫೇಮಸ್ ಅಂದ್ರೆ ಯಾರದ್ರು ಮೂಗಿನ ಮೇಲೆ ಬೆರಳು ಇಡಲೇ ಬೇಕು ಅಲ್ವೇನು ? ಅಳುವ ಕಂದನ ಸಮಾದಾನ ಮಾಡಲು ಮೊಬೈಲ್, ಶಾಲೆಗೆ ಹೋಗುವ ಪುಟ್ಟ ಮಗುವಿನ ಕೈಯಲ್ಲೂ games ಆಡಲು ಮೊಬೈಲ್ ,, ಎರಡು ಹೃದಯಗಳ ಪ್ರೇಮ ಸಂಭಾಷಣೆಗೂ ಮೊಬೈಲ್ ಹಾಗೆ ಹೃದಯದಲ್ಲಿ ನೋವು ತುಂಬಿದಾಗ ನೋವಿನ ಸಂಭಾಷಣೆ ಮಾಡಲು ಮೊಬೈಲ್..ಬೆಳ್ಳಿಗೆ ಎದ್ದೇಳಲು alaramgu ...ಮೊಬೈಲ್,,,ಹಗಲೀಡಿ ತಪ್ಪದೆ ಮಾಡಬೇಕಾದ ಕೆಲಸಗಳಿಗೆ reminder ಗು ಮೊಬೈಲ್ !!! foriegn ನಲ್ಲಿ ಇರೋ ಸ್ನೇಹಿತರಿಗೋ ,,ನೆಂಟರಿಗೋ ಕಷ್ಟ ಸುಖ ವಿಚಾರಿಸಲು ಮೊಬೈಲ್..ರಾತ್ರಿ ಮಲ್ಗೊವಾಗ goodnight ಹೇಳಕು ಮೊಬೈಲ್...ಬೋರ್ ಆದಾಗ chat ಮಾಡಲು ,,FM ಕೇಳಲು ಮೊಬೈಲ್ ,,,caluculator ಸಿಗದೇ ಹೋದಾಗ calucaultor ಆಗಿ ಮೊಬೈಲ್,,ಎಲ್ಲಿಗಾದ್ರೂ functionge,,,ಅಥವ ಹೊರಗಡೆ ಸುತ್ತಲು ಹೋದ್ರೆ ಮೊಬೈಲಿನಲ್ಲಿ photo and video ರೆಕಾರ್ಡಿಂಗ್ ಕೂಡ ಮೊಬೈಲ್..ಟ್ರಾವೆಲ್ ಮಾಡೋವಾಗ ಬೋರ್ ಆಗತೆ ಅದಕೆ Mp3 ಮೊಬೈಲ್ ತಗೋತಿವಿ .ಇನ್ನು ringtones ಕೇಳೋದೇ ಬೇಡ ಎಲ್ಲೆಲು ಮೊಬೈಲ್ ringtones ..ದೇವಸ್ತಾನಕ್ಕೆ ಹೋದ್ರೆ ಕೈ ಮುಗಿತರೋ ಇಲ್ವೋ ಮೊಬೈಲ್ ಕಡೆ ೧೦ ಸಲ ನೋಡಿರ್ತಾರೆ !!!!ಬಹುಷಃ ಒಂದು ಹೊತ್ ಅನ್ನ ಇಲ್ಲದೆ ಹೋದ್ರು ಬದುಕುತಿವೇನೋ ಆದ್ರೆ ಮೊಬೈಲ್ ಇಲ್ಲದೆ ಹೋದ್ರೆ ಕೈ ಕಾಲೇ ಆಡಲ್ಲ ಅಂತಿವಿ ...ಹುಡುಗ ಹುಡುಗಿನ ಮೀಟ್ ಅದಾಗ,,ಮಕ್ಕಳು ಅಪ್ಪ ಅಮ್ಮನ ನೋಡಲು ಹೋದಾಗ ...ಸ್ನೇಹಿತರು ಮೀಟ್ ಆದಾಗ ಕೈಯಲ್ಲಿ ಮೊಬೈಲ್ ನೂರು ಬಾರಿ ರಿಂಗ್ ಆಗಿರುತ್ತೆ ಅಲ್ವ ? ಮೀಟಿಂಗ್ನಲ್ಲಿ ಇದ್ದಾಗ excuse me ಎಂದು ೧೦ ಬಾರಿ ಹೊರಗೆ ಹೋಗಿ ಬರುವ ಬಾಸ್ ಕೈಯಲ್ಲೂ ಅದೇ ಮೊಬೈಲ್ ಹಾವಳಿ..ಹಳ್ಳಿ ಜನದಿಂದ ದಿಲ್ಲಿ ಜನದವರೆಗೂ ..ಸ್ಲಮ್ ಜನದಿಂದ high standard ಜನದವರೆಗೂ ,,,ಹುಟ್ಟಿದ ಮಗುವಿನಿಂದ ಸಾಯುತಿರುವ ಮುದುಕರ ಕೈಯಲ್ಲೂ ಮೊಬೈಲ್ ಮೊಬೈಲ್ ಮೊಬೈಲ್....ಕರೆನ್ಸಿ ಹಕ್ಸೋಕೆ ಆಗದೆ ಹೊದ್ರೆನಂಥೆ missed call ಕೊಡೋದಪ್ಪ (:P),, ಏನ್ರಿ ತಾಂತ್ರಿಕತೆಯ ಅಬ್ಭರ !!!students
ಗೆ ಒಂದು ತರದ sim ,,lovers ಗೆ ಬೇರೆ ತರ sim huuuusssssaaaapppaaaaa !!!!!!!!! sakaithu mobile ramayana ...ee mobile ತುಂಬ ಉಪಕಾರಿ ಆದ್ರೆ ಇದು ಮಂಗನ ಕೈಗೆ ಮಾಣಿಕ್ಯ ಕೊಟ್ಟಂಗೆ ಆಗಿದೆ ...
ಆಟೋ ಡ್ರೈವರ್ ,,,ತರಕಾರಿ ಮಾರುವವನು ,ಹೂವು ಮಾರುವವನು ,ನ್ಯೂಸ್ ಪೇಪರ್ ಹಾಕುವವನು,ಕಡ್ಲೆಕಾಯಿ ಮಾರುವವನು,,ವಿದ್ಯಾರ್ಥಿಗಳು,,ಅಡಿಗೆ ಮಾಡ್ಕೋತ ಮಾತಾಡೋ ಗೃಹಿಣಿಯರು ,,ofiice ಕೆಲಸದ ವೇಳೆ ಕೆಲಸ ಬಿಟ್ಟು ಮಾತನಾಡುವ ಉದ್ಯೋಗಸ್ತರು,,ಪ್ರೀತಿಯ ಅರ್ಥ ತಿಳಿಯದ ವಯಸಿನ್ನ ಪ್ರೇಮಿಗಳು,, ಹೋ ಹೋ ಹೋ ...big list
ನನ್ನ ವೈಯುಕ್ತಿಕ ಭಾವನೆ ಅಂದರೆ ಹೆಚ್ಚು ಈ ಮೊಬೈಲ್ ಪರಿಣಾಮ ವಿದ್ಯಾರ್ಥಿಗಳ ಮೇಲೆ ಬೀರುತಿದೆ ಏಕೆಂದರೆ ವ್ಯಕ್ತಿಯ ಭವಿಷ್ಯ ಬದಲಾಗುವುದು ಹೆಚಿನಂಷವಾಗಿ ವಿದ್ಯಾರ್ಥಿ ಆಗಿರುವಾಗ in other words turning point ...but mobile is diverting students from thier main path of life ...ತಾಂತ್ರಿಕತೆ ಅಂದ ಮೇಲೆ ದೋಷಗಳು ಇದ್ದೆ ಇರುತವೆ ,ಮೊಬೈಲ್ ಮಾತ್ರ ಅಲ್ಲ T V(ಸೋಂಬೇರಿ ಪೆಟ್ಟಿಗೆ )fridge (ತಂಗಳು ಪೆಟ್ಟಿಗೆ ) ಹೀಗೆ ಪ್ರತಿಯೊಂದಕ್ಕೂ ದೋಷಗಳು ಇರುತವೆ ನಾವು ಇದನೆಲ್ಲ ಅರ್ಥ ಮಾಡಿಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಅಷ್ಟೇ ಅಲ್ವ ? ಏನಂತಿರ ???
No comments:
Post a Comment