ಈ ತರಹದ ಒಂದು ಬೋರ್ಡ್ ಸಾಧಾರಣವಾಗಿ ಎಲ್ಲ ದೇವಸ್ತಾನದ ಮುಂದೆಯೂ ಇರುತ್ತದೆ ....ಆದರೆ ಇಲ್ಲಿಯ ತನಕ ನಂಗೆ ಸಮಾದಾನವಗುವಂತಹ ಉತ್ತರ ಸರ್ಯಾಗಿ ಸಿಗಲೇ ಇಲ್ಲ ..ಹತ್ತು ಹಲವಾರು ಕಾರಣಗಳು ಕೊಡ್ತಾರೆ.
ಇದರ ಬಗ್ಗೆ ನೋ comments ಆದರೆ ಶರ್ಟ್ ತೆಗೆಯೋದು compulsory ಮಾಡೋ ಬದ್ಲು ಶಲ್ಯ compulsory
ಮಾಡಿದ್ರೆ ಉತ್ತಮ ಅನ್ನಿಸುತ್ತೆ.
ದಕ್ಷಿಣ ಕನ್ನಡದಂತಹ ಅತಿ ಶೆಕೆ ಪ್ರದೇಶಗಳಲ್ಲಿ ಗಂಡಸರು ಮೈ ಬೆವರಿಳಿಸಿಕೊಂಡು ದೇವಸ್ತಾನದ ತುಂಬ ವರ್ಣಿಸಲು ಆಗದಂತಹ ಪರಿಮಳವನ್ನ( :P) ಸೂಸುವಾಗ ಭಕ್ತಿಯ ಬದಲು ಹೇಳಲಾಗದ ಸಂಕಟವಾಗುತದೆ..ದೇವಸ್ತಾನಕ್ಕೆ ಹೋಗುವುದು ಸಂಕಟ ಮರೆಯಲು ತಾನೆ ???????????
this was practiced to find out whether he belongs to lower caste...men without "JANAVARA" were not allowed to enter Sanctum santorium( garba gudi) really worst way of discrimination practiced in the name of god since centuries by brahmins............if not then let them give one good reason to believe it is essential to remove the shirts????????
ReplyDelete