Wednesday, September 23, 2009

E- ಸಂಭಾಷಣೆ

ಮಗಳು : ಅಪ್ಪ ನಾನು ಮದುವೆ ಆದರೆ ಅವನನ್ನೇ

ಅಪ್ಪ : ಅಂತಹ ಒಳ್ಳೆತನ  ಏನಿದೆ ಅವನಲ್ಲಿ ?

ಮಗಳು : ನಿಮ್ಮಲ್ಲಿ ಇಲ್ಲದ ಒಳ್ಳೆ ಗುಣ

ಅಪ್ಪ :ಏನದು ?

ಮಗಳು : ನೀವು ಅಮ್ಮನಿಗೆ 25 ವರ್ಷದಲ್ಲಿ ಕೊಡಿಸಿದ ಒಡವೆ ಮತ್ತು ಸೀರೆಯನ್ನ

ನನ್ನ ಪ್ರಿಯತಮ 2 ತಿಂಗಳ್ಳಲ್ಲಿ ನನಗೆ ಕೊಡಿಸಿದ್ದಾರೆ
 
ಅಪ್ಪ :  x-( 

1 comment:

  1. hahhaaha.................yellara maneya dosenu thothey!!!!!!!!!!!!

    ReplyDelete